Oct 2, 2025

ಮರುಕಳಚಿದಾಗ - ಈ ಪುಸ್ತಕ

ನನ್ನ ಗೀಚಾಣಗಳನ್ನೆಲ್ಲಾ ಕಲೆಹಾಕಿ ಒಂದು ಪುಸ್ತಕ ಮಾಡವು ಹೇಳ್ವ ಕನಸೊಂದು  ನನಸಾತು. 
ಹಿಂದೊಮ್ಮೆ ಗೀಚಿದ್ದ ಕೆಲವಷ್ಟು ಆಯ್ದ ಕಥೆಗಳ ಸಂಕಲನ ಮಾಡಿದ್ದಿ. ಅದ್ರ ಬಿಡುಗಡೆಗೆ ವಿಜಯದಶಮಿಗಿಂತಾ ಒಳ್ಳೆಯ ಮುಹೂರ್ತ ಮತ್ಯಾವದಿತ್ತು?!
ಕೆಳಗಿನ ಲಿಂಕ್ ಗೆ ಹೋಗಿ ಓದಲಕ್ಕು. ಓದಿ ಅಭಿಪ್ರಾಯ ತಿಳಿಸಿ. 
https://heyzine.com/flip-book/b62eea6ecf.html

2 comments:

  1. ಪುಸ್ತಕವನ್ನು ಓದಿದೆ. ಚೊಲೋ ಬರಜ್ಜೆ ನೀನು. ಚೌಕಗ್ರಾಮದ ಹವ್ಯಕನಾದ ನಂಗೆ ಘಟ್ಟದ ಮೇಲಿನ ಕೆಲವು ಹವ್ಯಕ ಪದಗಳು ಹೊಸದಾಗಿ ಕಂಡ್ತು - (ವಿವೇಕ ಭಟ್ಟ, 06Oct2025)

    ReplyDelete
  2. ಧವಾ ವಿವೇಕಣ್ಣಾ
    ನಂದು ಮಿಶಳ್ ಬಾಜಿ ಭಾಷೆನಲಾ.

    ReplyDelete